9781684946570 Flipbook PDF


27 downloads 119 Views 8MB Size

Recommend Stories


Porque. PDF Created with deskpdf PDF Writer - Trial ::
Porque tu hogar empieza desde adentro. www.avilainteriores.com PDF Created with deskPDF PDF Writer - Trial :: http://www.docudesk.com Avila Interi

EMPRESAS HEADHUNTERS CHILE PDF
Get Instant Access to eBook Empresas Headhunters Chile PDF at Our Huge Library EMPRESAS HEADHUNTERS CHILE PDF ==> Download: EMPRESAS HEADHUNTERS CHIL

Story Transcript

ಮೌನದಲ್ಲಿ ಅಡಗಿರುವ ನೊೀವು ನಲ್ವುಗಳನುನು ಅನಾವರಣಗೊಳಿಸುವ ಶಕತಿಯೀ ಪರೂೀತಿ.

ಈ ಮೌನವ ತಾಳೆನು... ನಭಾ

ಈ ಮೌನವ ತಾಳೆನು... ಇದು ಅವಳ ಕಥೆ.

ಮಾತಿನ ಮಲ್ಲಿ ಮೌನಕೆಕೆ ಶರಣಾದ ಕಥೆ.

ದುರಂತಕೆಕೆ ಒಳಗಾಗಿ ಸಂಬಂಧಗಳ ಹಾಗೂ ಜೀವನದ ಮೀಲ್ನ ನಂಬಿಕೆ ಕಳೆದುಕೊಂಡ ಕಥೆ.

ಉದಾಯಾನನಗರಿಯಲ್ಲಿ ಗಗನಸಖಿಯಾಗಿ ಕೆಲಸ ಮಾಡುತಿತಿರುವ ಇಪ್ಪತೆತಿಂಟು ವರ್ಷದ ಸುಮನ್, ಏಳು ವರುರಗಳ ಹಂದೆ ನಡೆದ ಕೂರೂರ ಘಟನೆಯಂದರಲ್ಲಿ ಸಾವನುನು ಜಯಿಸಿ ಬಂದರೂ, ಮೌನದ ಕಣಿವೆಗೆ

ಜಾರಿದ ಕಥೆ.

ತನೊನುಳಗಿನ ಕೀಳರಿಮಯನುನು ದೂರಗೊಳಿಸಲು ಅವಳು ನಡೆಸುವ ಆಂತರಿಕ ಯುದ್ಧದ ಕಥೆ. ಅವಳ ಮೌನವನುನು ಬೆೀಧಿಸಲು ಅವನು ನಡೆಸುವ ಪರೂಯತನುಗಳ ಕಥೆ.

ತನನು ಹತತಿನೆಯ ವಯಸಿಸಿನಂದಲೆೀ ಅಶ್ವಿನ, ತಿರೂವೆೀಣಿ, ಸಾಯಿಸುತೆ ಮುಂತಾದವರ ಕಥೆಗಳನುನು ಓದುತತಿ ಬಂದು

ಕಲ್ಪನೆಗಳ ಲೊೀಕದಲೆಲಿೀ ಇರಲು ಬಯಸುವ ನಭಾ(ಉಪನಾಮ), 2020ನೆೀ ಇಸವಿಯಲ್ಲಿ ಕಥೆಗಳ ಲೊೀಕಕೆಕೆ

ಬರಹಗಾತಿ್ಷಯಾಗಿ ಕಾಲ್ಟ್ಟರು.

ವಿಜ್ಾನ ಕೆೀತರೂದಲ್ಲಿ ಪದವಿೀಧರೆ ಹಾಗೂ ಮಾನವ ಸಂಪನೂಮೂಲ ಕೆೀತರೂದಲ್ಲಿ ಉದಯಾಮಿಯಾಗಿ ಕಾಯ್ಷ ನವ್ಷಹಸುತಿತಿರುವ ಇವರು, ಪರೂಸುತಿತ ಉದಾಯಾನನಗರಿಯಲ್ಲಿ ತಮಮೂ ಕುಟುಂಬದೊಂದಿಗೆ ನೆಲೆಸಿದಾದಾರೆ.

"ಜೆೀನ ಹನ ಮುತುತಿ", "ಈ ಮೌನವ ತಾಳೆನು" ಹಾಗೂ "ನರಿೀಕೆಯಲ್ಲಿ - ಯದಾಹಂ ಜೀವಾಮಿ" ಎಂಬ ಮೂರು

ಕಾದಂಬರಿಗಳ ಬರೆದಿರುವ ನಭಾರ ಬರಹ ಶೆೈಲ್ ಆಧುನಕ ಹಾಗೂ ಹಾಸಯಾ ಪರೂಧಾನವಾಗಿದೆ.

Price 1,030

Get in touch

Social

© Copyright 2013 - 2024 MYDOKUMENT.COM - All rights reserved.